ಬೇರೆ ರಾಜ್ಯ ಹಾಗೂ ಹೊರದೇಶಗಳಿಂದ ಈರುಳ್ಳಿ ಆಮದು ಆಗುತ್ತಿರುವ ಕಾರಣದಿಂದಾಗಿ ಈರುಳ್ಳಿ ಬೆಲೆ ದಿಢೀರ್ ಕುಸಿತ ಕಂಡಿದ್ದು, ಖರೀದಿ ಸ್ಥಗಿತಗೊಳಿಸಲಾಗಿದೆ. ಇದರಿಂದ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ.<br /> The Onion Price Has Come Down Sharply Due To The Import Of Onions From Other States And Overseas And The Purchase Has Been Nill. Farmers Were Outraged By This.